ಯೋಧ ಮಗನನ್ನು ತಂದೆಯೇ ಗುಂಡಿಟ್ಟು ಕೊಂದ..!

ಬೈಲಹೊಂಗಲ(ಬೆಳಗಾವಿ), ಡಿ.13-ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ತಂದೆಯೇ ಮಗನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ನಯಾನಗರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಈರಣ್ಣ ವಿಠ್ಠಲ ಇಂಡಿ (21) ಎಂಬುವರು

Read more