ಬಿಜೆಪಿ ಸಿಡಿ ಮತ್ತು ಕಾಂಗ್ರೆಸ್ ಡೈರಿಯ ಕುರಿತು ಉನ್ನತ ಮಟ್ಟದ ತನಿಖೆಗೆ ಈಶ್ವರಪ್ಪ ಒತ್ತಾಯ

ಶಿವಮೊಗ್ಗ,ಫೆ.24- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವ ಅನಂತಕುಮಾರ್ ನಡೆಸಿರುವ ಮಾತಿನ ಸಂಭಾಷಣೆಯ ಸಿಡಿ ಹಾಗೂ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರ ನಿವಾಸದಲ್ಲಿ ಸಿಕ್ಕಿರುವ ಡೈರಿ

Read more

ಈಶ್ವರಪ್ಪ ನಾನು ಅಣ್ಣ-ತಮ್ಮಂದಿರಂತೆ ಇದ್ದೇವೆ : ಯಡಿಯೂರಪ್ಪ

ಬಾಗಲಕೋಟೆ, ಫೆ.10- ಮೇಲ್ಮನೆ ಪ್ರತಿಪಕ್ಷದ ನಾಯಕ ಹಾಗೂ ಪಕ್ಷದ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹಾಗೂ ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರೂ ಅಣ್ಣ-ತಮ್ಮಂದಿರಂತೆ ಇದ್ದು, ಮುಂದಿನ

Read more

ಯಡಿಯೂರಪ್ಪಗೆ ಮತ್ತೆ ಸೆಡ್ಡು ಹೊಡೆದ ಈಶ್ವರಪ್ಪ, 11ರಂದು ಬ್ರಿಗೇಡ್ ಮುಖಂಡರ ಸಭೆ

ಬೆಂಗಳೂರು, ಫೆ.8– ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ಮೀನಾಮೇಷ ಎಣಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಮತ್ತೆ ಸಡ್ಡು ಹೊಡೆದಿದ್ದಾರೆ.  ಯಡಿಯೂರಪ್ಪನವರ ಧೋರಣೆ ವಿರುದ್ಧ

Read more

ಬಿಎಸ್‍ವೈ ವಿರುದ್ಧ ಮತ್ತೆ ಈಶ್ವರಪ್ಪ ಬಂಡಾಯ ಕಹಳೆ

ಬೆಂಗಳೂರು, ಫೆ.1-ವರಿಷ್ಠರ ಮಧ್ಯ ಪ್ರವೇಶದಿಂದ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದ್ದ ರಾಜ್ಯ ಬಿಜೆಪಿಯೊಳಗಿನ ಅಸಮಾಧಾನ ಮತ್ತೆ ಭುಗಿಲೇಳುವ ಲಕ್ಷಣಗಳು ಗೋಚರಿಸಿವೆ. ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸುವಂತೆ ಕೇಂದ್ರ ವರಿಷ್ಠರು ಸೂಚನೆ

Read more

ಯಡಿಯೂರಪ್ಪ-ಈಶ್ವರಪ್ಪ ನಡುವೆ ‘ಅಮಿತ’ಸಂಧಾನ, ಇಬ್ಬರ ನಾಯಕರ ವಾದವೇನು..?

ಬೆಂಗಳೂರು,ಜ.27-ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನಿಂದ ದೂರ ಉಳಿಯುವುದು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಬೇಕು. ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯ ಬಿಜೆಪಿ ಘಟಕದ

Read more

‘ಶ್ರೀಮಂತ ಮಠಗಳಿಗೆ ಹಣ ಕೊಡುವುದಿಲ್ಲ’ : ಈಶ್ವರಪ್ಪಗೆ ಆಂಜನೇಯ ಟಾಂಗ್

ಕಲಬುರಗಿ, ಜ.23- ಬಡ ಮತ್ತು ಸಾಮಾಜಿಕ ಕಳಕಳಿಯುಳ್ಳ ಮಠಗಳಿಗೆ ಮಾತ್ರ ನಮ್ಮ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಶ್ರೀಮಂತ ಮಠಗಳಿಗೆ ಹಣ ಕೊಡುವುದಿಲ್ಲ ಎಂದು ಸಮಾಜ ಕಲ್ಯಾಣ

Read more

‘ನಾನು ಕುರುಬ ಇರಬಹುದು, ಆದರೆ ಕುರಿ ಅಲ್ಲ’ : ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದ ಈಶ್ವರಪ್ಪ

ತುಮಕೂರು, ಜ.18- ದೇವ್ರಾಣೆ ಮಾಡಿ ಹೇಳ್ತೀನಿ… ಯಡಿಯೂರಪ್ಪ ಇನ್ನೂ ಸರಿ ಹೋಗಿಲ್ಲ. ಕೇವಲ ನಾಲ್ಕು ಜನರ ಜತೆ ಮಾತ್ರ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುವ ಪ್ರವೃತ್ತಿ ಬಿಟ್ಟಿಲ್ಲ.

Read more

ಯಡಿಯೂರಪ್ಪ-ಈಶ್ವರಪ್ಪ ನಡುವೆ ನಾಳೆ ಸಂಘ ಪರಿವಾರದ ನಾಯಕರಿಂದ ಸಂಧಾನ ಸಭೆ

ಬೆಂಗಳೂರು, ಜ.16-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ನಡುವೆ ಶೀತಲಸಮರ ಉಂಟಾಗಿರುವ ಹಿನ್ನೆಲೆಯಲ್ಲಿ ನಾಳೆ ಸಂಘ ಪರಿವಾರದ ನಾಯಕರು ಸಂಧಾನ ಸಭೆ ನಡೆಯಲಿದೆ. ಚಾಮರಾಜಪೇಟೆಯ

Read more

ಬಿಜೆಪಿಗೆ ನಾನೇ ಮೂಲ, ನಾನೇ ಹೈಕಮಾಂಡ್ : ಈಶ್ವರಪ್ಪ

ಶಿವಮೊಗ್ಗ,ಜ.15- ನಾನೇ ಮೂಲ ಬಿಜೆಪಿ. ನನಗಿಂತ ಮೂಲ ಇನ್ಯಾರೂ ಇಲ್ಲ. ನನಗೆ ಯಾವ ಹೈಕಮಾಂಡೂ ಇಲ್ಲ. ನಾನೇ ಹೈಕಮಾಂಡ್… ಹೀಗೆ ಆಕ್ರೋಶ ಭರಿತರಾಗಿ ಮಾತನಾಡಿದ್ದು ಬೇರೆ ಯಾರೂ

Read more

ಈಶ್ವರಪ್ಪನವರ ಸ್ಥಾನಕ್ಕೆ ನಾನು ರೆಡಿ ಎಂದ ಶಾಣಪ್ಪ

ಕಲಬುರಗಿ, ಜ.13- ವಿಧಾನ ಪರಿಷತ್ ಪ್ರತಿಪಕ್ಷದ ಸ್ಥಾನ ನಿರ್ವಹಿಸಲು ನಾನು ಗಟ್ಟಿಯಾಗಿದ್ದೇನೆ. ಆದರೆ, ಕೆ.ಎಸ್.ಈಶ್ವರಪ್ಪನವರ ಸ್ಥಾನ ಇನ್ನೂ ಖಾಲಿಯಾಗಿಲ್ಲವೆ ಎಂದು ತಮ್ಮದೇ ಶೈಲಿಯಲ್ಲಿ ಕೆ.ಬಿ.ಶಾಣಪ್ಪ ಇಂದು ಹೇಳಿದರು.

Read more