ಮಾಂಗಲ್ಯ ಸರ ಎಗರಿಸಿದ ಖದೀಮ

ಕೆ.ಆರ್.ನಗರ,ಸೆ.21:- ಅಪರಿಚಿತ ಯುವಕರ ಗುಂಪೊಂದು  ಮಹಿಳೆಯೊಬ್ಬರ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.ಪಟ್ಟಣದ ಬಸವೇಶ್ವರ ಬಡಾವಣೆಯ ನಿವಾಸಿ ಆರ್.ಜಿ.ಮಹದೇವ್ ಎಂಬುವವರ ಪತ್ನಿ ಸಂಗೀತ ಎಂಬುವವರೇ ಸರ

Read more