ದಲಿತರ ಮೇಲಿನ ದೌರ್ಜನ್ಯ ತಡೆಗೆ ಎಸ್ಪಿ ವಿಫಲ

ಮುದ್ದೇಬಿಹಾಳ,ಸೆ.27- ದಲಿತರ ಮೇಲಿನ ದೌರ್ಜನ್ಯಗಳನ್ನು ಜಿಲ್ಲೆಯಲ್ಲಿ ತಡೆಗಟ್ಟಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎನ್. ಸಿದ್ಧರಾಮಪ್ಪ ವಿಫಲರಾಗಿದ್ದಾರೆ ಎಂದು ಡಿಎಸ್‍ಎಸ್ ವಿಭಾಗೀಯ ಸಂಚಾಲಕ ಜೀತೇಂದ್ರ ಕಾಂಬಳೆ ಆರೋಪಿಸಿದ್ದಾರೆ. ಪಟ್ಟಣದ ತಹಸೀಲ್ದಾರ್

Read more