ರಾಷ್ಟ್ರದ ಅಭಿವೃದ್ಧಿಗೆ ಇಂಜಿನಿಯರ್‍ಗಳ ಸೇವೆ ಅಗತ್ಯ : ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ, ಸೆ.16-ಇಂಜಿನಿಯರ್‍ಗಳ ಸೇವೆ ದೇಶದಲ್ಲಿ ಅತಿ ಹೆಚ್ಚು ಹಿರಿದಾಗಿದ್ದು, ಅಗತ್ಯ ಸಲಹೆ, ಸಹಕಾರಗಳನ್ನು ನೀಡಿ ರಾಷ್ಟ್ರದ ಅಭಿವೃದ್ಧಿಗೆ ಸ್ಫೂರ್ತಿಯಾಗಬೇಕೆಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.ನಗರದ ಕುವೆಂಪು ಮಂದಿರದಲ್ಲಿ

Read more