ಜಪಾನಿಸ್ ಎನ್‍ಸಿಫಾಲಿಟಿಸ್ (ಜೆಇ) ಸೋಂಕಿಗೆ ಒಡಿಶಾದಲ್ಲಿ 23 ಮಂದಿ ಬಲಿ

ಭುವನೇಶ್ವರ್, ಅ.3- ಒಡಿಶಾದ ಮಲ್ಕನ್‍ಗಿರಿ ಜಿಲ್ಲೆಯಲ್ಲಿ ಮಾರಕ ಜಪಾನಿಸ್ ಎನ್‍ಸಿಫಾಲಿಟಿಸ್ (ಜೆಇ) ರೋಗಕ್ಕೆ ಬಲಿಯಾದವರ ಸಂಖ್ಯೆ 23ಕ್ಕೇರಿದೆ. ಸೋಂಕು ಹಬ್ಬದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ

Read more