ಜಾತಿ, ವರ್ಗ ರಹಿತ ಸಮಾಜ : ನಾರಾಯಣ ಗುರುಗಳ ಕನಸಾಗಿತ್ತು

ಗದಗ,ಅ.5- ವರ್ಣಾಶ್ರಮಗಳ ಪದ್ಧತಿಯಲ್ಲಿ ಅನೇಕ ಅನಿಷ್ಟ ಆಚರಣೆಗಳ ಮೂಲಕ ಕೆಳವರ್ಗದವರ ಬದುಕು ಸ್ವಾತಂತ್ರ್ಯಪೂರ್ವಕಾಲದಲ್ಲಿ ಅಸಹನೀಯ ವಾಗಿತ್ತು. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಆಧ್ಯಾತ್ಮಿಕವಾಗಿಯೂ ಅಸಮಾನತೆಗಳು ಸಮಾಜದಲ್ಲಿತ್ತು. ಕೆಳವರ್ಗದ ಈಡಿಗ

Read more