ಸಾಯಿಬಾಬಾ ಮೋಕ್ಷರಿಗೆ ಮೋಕ್ಷ ಚಿಂತಾಮಣಿ : ಕಬೀರ ಇಬ್ರಾಹಿಂ 

ಕೌಜಲಗಿ,ಮಾ.13- ಸರ್ವಧರ್ಮಗಳ ಸಮನ್ವಯದ ಸಾಕಾರ ಮೂರ್ತಿ, ಮನುಕುಲದ ಉದ್ಧಾರಕ, ನಂಬಿದವರಕಾಮಧೇನು-ಕಲ್ಪವೃಕ್ಷ ಭಗವಾನ ಸಾಯಿಬಾಬಾ ಅವರು ಮೋಕ್ಷರಿಗೆ ಮೋಕ್ಷಚಿಂತಾಮಣಿಯಾಗಿದ್ದರು ಎಂದು ಮಹಾಲಿಂಗಪೂರದ ಕನ್ನಡ ಕಬೀರಇಬ್ರಾಹಿಂ ಸುತಾರ ಹೇಳಿದರು.ಕುಲಗೋಡ ಪೊಲೀಸ್ ಠಾಣೆಆವರಣದಲ್ಲಿ

Read more