ಶಿಕ್ಷಕ ಬೆಳಕಿನೆಡೆಗೆ ಕರೆದೊಯ್ಯುವ ಮಾರ್ಗದರ್ಶಕ : ಮೇಟಿ

ಮುದ್ದೇಬಿಹಾಳ,ಸೆ.10- ಶಿಕ್ಷಕರು ಕತ್ತಲೆಯಿಂದ ಬೆಳಕಿನಡೆಗೆ ಕರೆದೊಯ್ಯುವ ಮಾರ್ಗದರ್ಶಕರು ಎಂದು ವಿಜಯಪುರ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಹೇಳಿದರು.ತಾಲೂಕಿನ ಆಲೂರ ಗ್ರಾಮದಲ್ಲಿ ಗುರುವಾರ ಓಂ ಗಣೇಶ ಗೆಳೆಯರ ಬಳಗದವರು

Read more