ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿನಿ ಸಾವು

ನೆಲಮಂಗಲ, ಸೆ.7- ಇಲ್ಲಿಗೆ ಸಮೀಪದ ರಾಮದೇವರ ಬೆಟ್ಟದ ಕಲ್ಯಾಣಿಯಲ್ಲಿ ಈಜಲು ಹೋದ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.ನೆಲಮಂಗಲದ ಬೈರನಾಯಕನಹಳ್ಳಿಯ ನಿವಾಸಿ ಶಿವಕುಮಾರ ಸ್ವಾಮೀಜಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ

Read more