ಮೈಲಾರಪುರ ಮಹಾದ್ವಾರದ ಕಳಸ ಸ್ಥಾಪನೆ

ಹುಳಿಯಾರು,ಆ.22- ಹೋಬಳಿಯ ಶ್ರೀರಾಂಪುರದ ಮೈಲಾರಪುರದಲ್ಲಿನ ಏಳುಕೋಟಿ ಮೈಲಾರ ಲಿಂಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಮಹಾದ್ವಾರ ಪುನರ್ ಕಳಸ ಸ್ಥಾಪನೆ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ

Read more