ಈಶ್ವರಪ್ಪಗೆ ಕಾಗೋಡು ಟಾಂಗ್

ಬೆಂಗಳೂರು, ಸೆ.20- ಕ್ರಾಂತಿಕಾರಿ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು. ಸರ್ಕಾರ ಇದಕ್ಕೆ ನಿರ್ಬಂಧ ವಿಸಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ

Read more