ಮರಕ್ಕೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರ ದುರ್ಮರಣ

ಧಾರವಾಡ, ಜ.13- ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಕಲಘಟಗಿ ಸಮೀಪ ಮಂಗೇಶ್‍ಕೆರೆ ಬಳಿ ಸಂಭವಿಸಿದೆ. ನಿರಂಜನ ದೂಪುಗಾರ (26), ಚನ್ನಯ್ಯ ಚರಂತಿಮಠ

Read more