ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧ ಸೇನೆ ತೀವ್ರ ಕಾರ್ಯಾಚರಣೆ : ಕಲ್ಲು ತೂರಾಟ
ಶ್ರೀನಗರ, ಮೇ 4-ಕಾಶ್ಮೀರ ಕಣಿವೆಯಲ್ಲಿ ಮತ್ತೆ ಮತ್ತೆ ಹಿಂಸಾಚಾರಗಳ ಮೂಲಕ ಅಟ್ಟಹಾಸ ಮೆರೆಯುತ್ತಿರುವ ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿಗಳ ಪತ್ತೆಗಾಗಿ ಇಂದು ಸೇನೆ ಭಾರೀ ಸೇನಾ ಕಾರ್ಯಾಚರಣೆಯನ್ನು ಕೈಗೊಂಡಿದೆ.
Read more