ಕುಳಗೇರಿ ಕ್ರಾಸ್ ಬಳಿ ಕ್ರೂಸರ್-ಲಾರಿ ನಡುವೆ ಭೀಕರ ರಸ್ತೆ ಅಪಘಾತ : ಐವರ ದುರ್ಮರಣ

 ಬಾಗಲಕೋಟೆ,ಡಿ.11-ಕ್ರೂಸರ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿ ಎಂಟು ಮಂದಿ ಗಂಭೀರ ಗಾಯಗೊಂಡಿರುವ ಇಂದು ಬೆಳಗ್ಗೆ ನಡೆದಿದೆ. ಭೀಮಣ್ಣ ಕಳ್ಳಿಮನಿ(45), ನಿವೃತ್ತ ಶಿಕ್ಷಕ

Read more