ಬಿಜೆಪಿ ಸೇರಿ ರಾಜ್ಯಕ್ಕಾಗಮಿಸುತ್ತಿರುವ ಎಸ್.ಎಂ.ಕೃಷ್ಣ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ
ಬೆಂಗಳೂರು,ಮಾ.24-ಎರಡು ದಿನಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಇಂದು ಸಂಜೆ ನಗರಕ್ಕೆ ಹಿಂದಿರುಗಲಿದ್ದಾರೆ. ಸಂಜೆ 5 ಗಂಟೆಗೆ ನವದೆಹಲಿಯಿಂದ ಆಗಮಿಸಲಿರುವ ಕೃಷ್ಣ ಅವರನ್ನು
Read more