ಪರಾರಿಯಾ ಕೈದಿಯನ್ನು ಹಿಡಿದು ತಂದ ಕಾರಾಗೃಹ ಸಿಬ್ಬಂದಿ
ಕಲಬುರಗಿ, ನ.4– ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬ ಇಲ್ಲಿನ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದು, ಪತ್ತೆಯಾಗಿದ್ದಾನೆ. ಕೇಂದ್ರ ಕಾರಾಗೃಹದ ಸಿಬ್ಬಂದಿ ಈತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಾಗೃಹದೊಳಗಿನ ಕಾಂಪೌಂಡ್ ಹಾರಿ ತಪ್ಪಿಸಿಕೊಂಡು
Read more