ಜೆಡಿಎಸ್ ಕಾರ್ಯಕರ್ತರ ಕೊಲೆ ಪ್ರಕರಣ : ಜೀವ ಬೆದರಿಕೆ ದೂರು

ಮಂಡ್ಯ,ಮಾ.15- ಜೆಡಿಎಸ್ ಕಾರ್ಯಕರ್ತರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದಲ್ಲಿರುವ ಪ್ರಸನ್ನನ ಸ್ನೇಹಿತರಿಬ್ಬರು ನನಗೆ ಜೀವ ಬೆದರಿಕೆ ಹಾಕಿದ್ದಾರೆಂದು ಕೊತ್ತನಹಳ್ಳಿ ನಿವಾಸಿ ಹೊನ್ನಯ್ಯ ಎಂಬುವರು ಮದ್ದೂರು ಠಾಣೆಗೆ

Read more