ಕೋಳೂರು ಗ್ರಾಪಂ ಪಿಡಿಓ-ಬಿಲ್ ಕಲೆಕ್ಟರ್ ದೌರ್ಜನ್ಯ : ಆರೋಪ

ಮುದ್ದೇಬಿಹಾಳ,ಅ.1- ತಾಲೂಕಿನ ನೇಬಗೇರಿ ಗ್ರಾಪಂನಿಂದ ತನಗೆ ನೀಡಲಾದ ನಿವೇಶನವನ್ನು ಹಾಲಿ ಪಿಡಿಓ ಹಾಗೂ ಬಿಲ್‍ಕಲೆಕ್ಟರ್ ಕೂಡಿಕೊಂಡು ನನ್ನ ಹೆಸರಿನಲ್ಲಿನ ಜಾಗವನ್ನ  ಮತ್ತೊಬ್ಬರ ಹೆಸರಿಗೆ ಮಾಡಿಕೊಟ್ಟಿದ್ದಾರೆ. ಕೂಡಲೇ ನನ್ನ

Read more