ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಮಾಜಿಕ ಕ್ರಾಂತಿ ಇವತ್ತಿಗೂ ಅರ್ಥಪೂರ್ಣ

  ಭಾರತ ದೇಶದ ಚರಿತ್ರೆಯಲ್ಲಿ ನೂರಾರು ಸಂತರು, ಶರಣರು ಸಮಾಜ ಸುಧಾರಣಾ ಕಾರ್ಯವನ್ನು ಮಾಡಿ ದೇವಮಾ ನವರೆಸಿಕೊಂಡಿರುತ್ತಾರೆ. ಆಯಾಯ ಕಾಲಘಟ್ಟದಲ್ಲಿ ಶೋಷಿತರ ಸಂರಕ್ಷಣೆಗಾಗಿ, ದೌರ್ಜನ್ಯ ದಬ್ಬಾಳಿಕೆಗೆ ಒಳಗಾಗುತ್ತಿದ್ದ

Read more