ಮಾಸ್ತಿಗುಡಿ ಘೋರ ದುರಂತಕ್ಕೆ ಯಾರು ಹೊಣೆ..? : ನಿರ್ಲಕ್ಷಕ್ಕೆ ಸಾಕ್ಷಿಯಾಯಿತೇ ಕ್ಲೈಮ್ಯಾಕ್ಸ್..!

ತಿಪ್ಪಗೊಂಡನಹಳ್ಳಿ, ನ.8– ಚಿತ್ರರಂಗಕ್ಕೆ ಕರಾಳ ದಿನ. ಕೇವಲ ವಿವಾದಗಳಿಂದ ಸುದ್ದಿಯಾಗುತ್ತಿದ್ದ ಸ್ಯಾಂಡಲ್‍ವುಡ್ ತನ್ನ ಪ್ರಮಾದದಿಂದ ಚಂದನವನದಲ್ಲಿ ಬೆಳೆಯುತ್ತಿದ್ದ ಇಬ್ಬರು ನಟರ ಜೀವವನ್ನು ಕಳೆದಿದೆ. ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ

Read more