ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ

ಬೆಂಗಳೂರು. ಮಾ.08 : ಅನಾರೋಗ್ಯದ ಕಾರಣ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್(77) ಅವರನ್ನು ನಿನ್ನೆ ಮಧ್ಯರಾತ್ರಿ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾರ್ವತಮ್ಮ ಅವರು ತೀವ್ರ ಅಸ್ವಸ್ಥರಾಗಿದ್ದು

Read more

ಕ್ಯಾನ್ಸರ್ ಪೀಡಿತ ಬಾಲಕಿಗೆ ಚಿಕಿತ್ಸೆ ನೆರವು ನೀಡಿ

ಬೇಲೂರು, ಫೆ.18- ಭಗವಂತ ಎಷ್ಟು ಕ್ರೂರಿ ನೋಡಿ… ಹಾಡುತ್ತಾ… ಕುಣಿಯುತ್ತಾ… ಬಾಲ್ಯ ಕಳೆಯಬೇಕಿದ್ದ ಬಾಲಕಿಯ ಕೈ-ಕಾಲು ಸ್ವಾಧೀನ ಕಿತ್ತುಕೊಂಡು ಹಾಸಿಗೆ ಹಿಡಿಯುವಂತೆ ಮಾಡಿದ ಹೃದಯ ವಿದ್ರಾವಕ ಘಟನೆ

Read more

ದೈಹಿಕ ಮಾನಸಿಕ ಚಿಕಿತ್ಸೆ ಬಹು ಪರಿಣಾಮಕಾರಿ : ಪ್ರಾಣ ಚೈತನ್ಯವೇ ಆರೋಗ್ಯದ ಗುಟ್ಟು

ಬೆಳಗಾವಿ,ಫೆ.11- ದೈಹಿಕ ಚಿಕಿತ್ಸೆಯ ಜತೆಜತೆಗೆ ಮಾನಸಿಕ ಚಿಕಿತ್ಸೆ ಬಹು ಪರಿಣಾಮಕಾರಿಯಾಗಿದ್ದು, ಯೋಗ ಮತ್ತು ಪ್ರಾಣಿಕ್ ಹಿಲೀಂಗ್‍ನಂಥಹ ಔಷಧಿ ರಹಿತ ಚಿಕಿತ್ಸೆಗಳು ಸಂಪೂರ್ಣ ಆರೋಗ್ಯಕ್ಕೆ ಸಹಕಾರಿ ಎಂದು ಪ್ರಾಣಿಕ್

Read more

ಮಂಗಣ್ಣನಿಗೆ ಚಿಕಿತ್ಸೆ ಕೊಡಿಸಿ ಬದುಕಿಸಿದ ಪುಣ್ಯಾತ್ಮ

ಬಾಗಲಕೋಟೆ,ಫೆ.10– ಅಪಘಾತವಾಗಿ ರಸ್ತೆ ಮಧ್ಯೆಮನುಷ್ಯರೇ ಭೀಕರವಾಗಿ ನರಳಾಡು ತ್ತಿದ್ದರೂಜೀವಉಳಸಲುಮುಂದಾಗದೆಅದನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದುಖುಷಿ ಪಡುವಅಮಾನವೀಯರ ನಡುವೆ ಇಲ್ಲೊಬ್ಬ ವ್ಯಕ್ತಿ ಅದೇ ಪರಿಸ್ಥಿತಿಯಲ್ಲಿಮಂಗನನ್ನು ಉಳಿಸಿ ಮಾನವೀಯತೆಮೆರೆದಿದ್ದಾರೆ. ವೇಗವಾಗಿಓಡಿಸುತ್ತಿದ್ದ ಬೈಕೊಂದು

Read more

‘ಸಿದ್ದ’ನಿಗೆ ಅಸ್ಸೋಂ ವೈದ್ಯರಿಂದ ಚಿಕಿತ್ಸೆ

ಬೆಂಗಳೂರು, ನ.4- ಮಂಚನಬೆಲೆ ಜಲಾಶಯದ ಬಳಿ ಗಾಯಗೊಂಡು ಅಸ್ವಸ್ಥಗೊಂಡಿರುವ ಆನೆ ಸಿದ್ದನಿಗೆ ಚಿಕಿತ್ಸೆ ನೀಡಲು ಅಸ್ಸೋಂನಿಂದ ಪಶು ವೈದ್ಯರನ್ನು ಕರೆಸಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ

Read more

ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಚರಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದ ಸಿದ್ಧ

ಮಾಗಡಿ, ಅ.22- ರಸ್ತೆ ದಾಟುವಾಗ ಚರಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದ ಸಿದ್ಧ ಎಂಬ ಆನೆ ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ

Read more

ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಆನೆಗೆ ಕೊನೆಗೂ ಚಿಕಿತ್ಸೆ

ರಾಮನಗರ,ಅ.21-ಜಿಲ್ಲೆಯ ಮಂಚನಬೆಲೆ ಸಮೀಪ ಹಳ್ಳಕ್ಕೆ ಬಿದ್ದು 50 ದಿನಗಳಿಂದ ಸಾವುಬದುಕಿನ ನಡುವೆ ಹೋರಾಟ ನಡೆಸಿದ ಕಾಡಾನೆಗೆ ಕೊನೆಗೂ ಜಿಲ್ಲಾ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ಇಲ್ಲಿನ ಮಂಚನಬೆಲೆ ಡ್ಯಾಂನ

Read more

ರೋಗ ಉಲ್ಬಣಕ್ಕೆ ಮುಂಚೆ ಚಿಕಿತ್ಸೆ ಪಡೆಯಬೇಕು

ಮೂಡಲಗಿ,ಸೆ.28- ರೋಗವು ಉಲ್ಬಣವಾಗುವುದಕ್ಕೆ ಮುಂಚೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆಯಬೇಕು ಎಂದು ಸ್ತ್ರೀರೋಗ ಮತ್ತು ಹೆರಿಗೆ ತಜ್ಞ ಡಾ. ಹಂಪಣಗೌಡ ಎನ್. ಪಾಟೀಲ ಹೇಳಿದರು.ಇಲ್ಲಿಯ

Read more

ಕ್ರಿಮಿನಾಶಕ ಸೇವಿಸಿದ್ದ ರೈತ ಚಿಕಿತ್ಸೆ ಫಲಿಸದೆ ಸಾವು

ಮದ್ದೂರು, ಸೆ.22- ಸಾಲಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ರೈತನೊಬ್ಬ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತುಂಬಿನ ಗ್ರಾಮದಲ್ಲಿ ನಡೆದಿದೆ.ಸಿದ್ದೇಗೌಡ (65) ಆತ್ಮಹತ್ಯೆ ಮಾಡಿಕೊಂಡ ರೈತ. ಸಿದ್ದೇಗೌಡ

Read more

ಬಡಜನರಿಗೆ ಚಿಕಿತ್ಸೆ ಸೌಲಭ್ಯ ಒದಗಿಸಲು ವೈದ್ಯಕೀಯ ಕಾಲೇಜು : ಸಿ.ಎಂ

ಚಾಮರಾಜನಗರ, ಸೆ.20- ಗ್ರಾಮೀಣರು ಹಾಗೂ ಬಡಜನರಿಗೆ ಸಮರ್ಪಕವಾದ ವೈದ್ಯಕೀಯ ಸೌಲಭ್ಯ ಒದಗಿಸುವ ಉದ್ದೇಶದೊಂದಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಚಾಮರಾಜನಗರ ಹೊರವಲಯದ ಯಡಪುರದಲ್ಲಿ

Read more