ಪತ್ನಿಗೆ ವಂಚಿಸಿದ ನಿವೃತ್ತ ಎಎಸ್‍ಐ ವಿರುದ್ಧ ದೂರು ದಾಖಲು

ಬೆಂಗಳೂರು, ಮಾ.30- ಪತ್ನಿಗೆ ವಂಚಿಸಿದ ನಿವೃತ್ತ ಎಎಸ್‍ಐ ವಿರುದ್ಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿವೃತ್ತ ಎಎಸ್‍ಐ ಚಿಕ್ಕತಿಪ್ಪಯ್ಯ ಪತ್ನಿಗೆ ವಂಚಿಸಿರುವಾತ. ಪತ್ನಿ ಬದುಕಿರುವಾಗಲೇ ಚಿಕ್ಕತಿಪ್ಪಯ್ಯ ಎರಡನೇ

Read more