ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಎಳೆದೊಯ್ದ ಚಿರತೆ ..!

ಗಂಗಾವತಿ, ಮೇ 1-ಪಟ್ಟಣದ ಸಾಯಿ ನಗರದಲ್ಲಿ ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ಎಳೆದೊಯ್ದಿದ್ದು, ಪಟ್ಟಣದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮಧ್ಯರಾತ್ರಿ ಸಾಯಿನಗರದ ಕಮರ್‍ಪಾಷ

Read more

ಕರುವನ್ನು ತಿನ್ನಲು ಬಂದು ನಾಯಿಗಳಿಗೆ ಹೆದರಿ ಮರವೇರಿ ಕುಳಿತ ಚಿರತೆ..!

ಹುಣಸೂರು, ಜೂ.2- ಚಿರತೆ ಕಂಡರೆ ಮನುಷ್ಯರಿರಲಿ ಇತರೆ ಪ್ರಾಣಿಗಳೂ ಹೆದರುತ್ತವೆ. ಆದರೆ, ಇಲ್ಲೊಂದು ಚಿರತೆ ನಾಯಿಗಳಿಗೆ ಬೆದರಿ ಮರವೇರಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಗಾವಡಗೆರೆ ಹೋಬಳಿ ಕಳ್ಳಿಕೊಪ್ಪಲಿನಲ್ಲಿ

Read more

ಶ್ರವಣಬೆಳಗೊಳದ ಮುಖ್ಯ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ, ನಾಯಿಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ..! (Video)

ಹಾಸನ,ಏ.15-ಕಾಡಿನಿಂದ ನಾಡಿಗೆ ಬಂದ ಚಿರತೆ ನಾಯಿಯೊಂದನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು , ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಶ್ರವಣಬೆಳಗೊಳದ ಮುಖ್ಯರಸ್ತೆಯ ಪೊಲೀಸ್ ಠಾಣೆಯ ಎದುರು ಇಂದು ಮುಂಜಾನೆ 3ರ

Read more

ಕುಣಿಗಲ್ ತಾಲೂಕಿನಲ್ಲಿ ಚಿರತೆ ಹಾವಳಿ

ಕುಣಿಗಲ್, ಮಾ.30-ತಾಲೂಕಿನಲ್ಲಿ ಚಿರತೆಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಮೂಡಿಸುತ್ತಿವೆ. ಈ ನಡುವೆ ಇಂದು ಚಿರತೆಯೊಂದನ್ನು ಸೆರೆಹಿಡಿಯಲಾಗಿದ್ದು, ಮತ್ತೊಂದು ಮೃತಪಟ್ಟ ಚಿರತೆ ಪತ್ತೆಯಾಗಿದೆ. ತಾಲೂಕಿನ ಕೊತ್ತಗೆರೆ ಹೋಬಳಿ

Read more

ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಮಾಗಡಿ, ಫೆ.8- ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇಂದು ಬೆಳಗ್ಗೆ ಸಿಕ್ಕಿ ಬಿದ್ದಿದೆ. ತಾಲ್ಲೂಕಿನ

Read more

ರಾತ್ರಿಯೆಲ್ಲಾ ಚಿರತೆ ಮೇಲೆ ಕೈ ಹಾಕಿಕೊಂಡು ಮಲಗಿದ್ದ ಭೂಪ..!

ಮೈಸೂರು, ಫೆ.6- ಕಾಡು ಮೃಗಗಳ ಘರ್ಜನೆ ಕೇಳಿದರೆ ಎದೆ ಝಲ್ ಎನ್ನುತ್ತದೆ. ಆದರೆ ಇಲ್ಲೊಬ್ಬ ಭೂಪ ಚಿರತೆಯ ಪಕ್ಕದಲ್ಲೇ ಬೆಳಗಿನ ಜಾವದವರೆಗೂ ಮಲಗಿದ್ದ ಪ್ರಸಂಗ ಕಂಡು ಬಂದಿದೆ.

Read more

ಚಿರತೆ ಬಂತು… ಚಿರತೆ…! ಕಿಡಿಗೇಡಿಗಳ ವದಂತಿಗೆ ಬೆಚ್ಚಿಬಿದ್ದ ತುಮಕೂರು ಜನ

ತುಮಕೂರು,ಜ.31-ಮೊದಲೇ ಚಿರತೆ ಕಾಟದಿಂದ ಭಯಗೊಂಡಿದ್ದ ನಗರದ ಜನತೆಗೆ ಕಿಡಿಗೇಡಿಗಳು ಚಿರತೆ ಬಂತು ಚಿರತೆ ಎಂದು ಅರಣ್ಯ ಇಲಾಖೆಗೆ ದೂರವಾನಿ ಕರೆ ಮಾಡಿ ಮತ್ತಷ್ಟು ಆತಂಕ ಸೃಷ್ಟಿಸಿದ ಘಟನೆ

Read more

ನಾಗರಿಕರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು

ಮೈಸೂರು,ಮಾ.19-ಆಹಾರ ಹರಸಿ ನಗರಕ್ಕೆ ಬಂದು ನಾಗರಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಕಡೆಗೂ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಸಿಕ್ಕಿ ಬಿದ್ದಿದೆ. ನಾಗರಹೊಳೆ ಅಭಯಾರಣ್ಯಕ್ಕೆ ಸಮೀಪವಿರುವ ನಗರದ ಬೋಗಾದಿಯ ಬಿಇಎಂಎಲ್

Read more

ಬೋನಿಗೆ ಬಿತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ

ಮೈಸೂರು, ಮಾ.6-ಹಲವು ದಿನಗಳಿಂದ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆ ಮೈಸೂರು ತಾಲೂಕಿನ ಆಯರಳ್ಳಿ ಬಳಿ ಬೋನಿಗೆ ಬಿದ್ದಿದೆ. ಆಯರಳ್ಳಿ ಗ್ರಾಮದ ಜವನಪ್ಪ ಎಂಬುವರ ತೋಟದಲ್ಲಿ ಇರಿಸಲಾಗಿದ್ದ ಬೋನಿಗೆ

Read more

ಹಂಪಿಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳ ಹರಸಾಹಸ

ಬಳ್ಳಾರಿ,ಫೆ.17- ಐತಿಹಾಸಿಕ ಹಂಪಿಯಲ್ಲಿ ದಿಡೀರ್ ಕಾಣಿಸಿಕೊಂಡಿದ್ದ ಎರಡು ಚಿರತೆಗಳನ್ನು ಹಿಡಿಯಲು ಆರ್‍ಎಫ್‍ಒ ನಾಗರಾಜ್ ನೇತೃತ್ವದ ತಂಡ ಶೋಧ ಕಾರ್ಯ ಇಂದು ನಡೆಸಿದೆ. ನಿನ್ನೆ ದಿಢೀರನೆ ಹಂಪಿಯ ಬೆಟ್ಟದಲ್ಲಿ

Read more