ಚಿಕ್ಕೋಡಿ, ಅಥಣಿ ರಾಯಭಾಗ ತಾಲೂಕಿನ ನದಿ ತೀರದ ಜನ ಸಂಕಷ್ಟಕ್ಕೆ

ಅಥಣಿ,ಸೆ26- ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿ ಹಾಗೂ ಅದರ ಉಪ ನದಿಗಳು ತುಂಬಿ ಹರಿಯುತ್ತಿವೆ.ಇಂದು ಕೂಡಾ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

Read more