ತಂಜಾವೂರಿನಲ್ಲಿ ಜಲ್ಲಿಕಟ್ಟು ವೇಳೆ 50ಕ್ಕೂ ಹೆಚ್ಚು ಜನರಿಗೆ ಗಾಯ

ತಂಜಾವೂರು, ಫೆ.27-ತಮಿಳುನಾಡಿನ ಪ್ರಾಚೀನ ಸಂಸ್ಕøತಿಯ ಪ್ರತೀಕವಾದ ಜಲ್ಲಿಕಟ್ಟು (ಹೋರಿ ಪಳಗಿಸುವ ಸ್ಪರ್ಧೆ) ವೇಳೆ 23 ಸ್ಪರ್ಧಿಗಳೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಂಜಾವೂರಿನ ತಿರುಕನೂರುಪಟ್ಟಿಯಲ್ಲಿ

Read more

ಮಧುರೈನಲ್ಲಿ ಜಲ್ಲಿಕಟ್ಟು : 950ಕ್ಕೂ ಹೆಚ್ಚು ಗೂಳಿಗಳು ಮತ್ತು 1,400 ಸ್ಪರ್ಧಿಗಳು ಭಾಗಿ

ಮಧುರೈ, ಫೆ.10-ಭಾರತ ಹುಣ್ಣಿಮೆ ಪ್ರಯುಕ್ತ ತಮಿಳುನಾಡಿನ ಮದುರೈನ ಅಳಂಗಾನಲ್ಲೂರಿನಲ್ಲಿ ಇಂದು ನಡೆದ ಜಲ್ಲಿಕಟ್ಟು ಉತ್ಸವದ ವೇಳೆ ಅನೇಕರು ಗಾಯಗೊಂಡಿದ್ದಾರೆ. ತಮಿಳುನಾಡಿದ ಸಂಸ್ಕೃತಿಯ ಪ್ರತೀಕವಾದ ಜಲ್ಲಿಕಟ್ಟು ಕ್ರೀಡೆಯಲ್ಲಿ 950ಕ್ಕೂ

Read more

ಸುಪ್ರೀಂ ನಿರ್ದೇಶನದಂತೆ ಮಧುರೈನಲ್ಲಿ ಜಲ್ಲಿಕಟ್ಟು ಆಚರಣೆ, 900ಕ್ಕೂ ಹೆಚ್ಚು ಗೂಳಿಗಳು, ಸ್ಪರ್ಧಿಗಳು ಭಾಗಿ

ಮಧುರೈ, ಫೆ.5-ತಮಿಳುನಾಡಿನ ಸಂಸ್ಕೃತಿಯ ಪ್ರತೀಕವಾದ ಜಲ್ಲಿಕಟ್ಟು ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದ ಬೆಳವಣಿಗೆ ನಂತರ ಮದುರೈ ಜಿಲ್ಲೆಯ ಅವನೀಯಪುರಂ ಪಟ್ಟಣದಲ್ಲಿ ಇಂದು ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಗೂಳಿ ಪಳಗಿಸುವ

Read more

ಸುಪ್ರೀಂ ಜ.31ರಂದು ಜಲ್ಲಿಕಟ್ಟುಗೆ ಸಂಬಂಧಪಟ್ಟ ಎಲ್ಲ ವಿಷಯಗಳ ವಿಚಾರಣೆ

ನವದೆಹಲಿ, ಜ.27-ತಮಿಳುನಾಡಿನ ಪ್ರಾಚೀನ ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಇದೇ ವೇಳೆ ಜಲ್ಲಿಕಟ್ಟು ಆಚರಣೆಗೆ ಅವಕಾಶ ನೀಡುವ ಜ.6, 2016ರ

Read more

ಮತ್ತೆ ಸುಪ್ರೀಂ ಮೆಟ್ಟಿಲೇರಿದ ಜಲ್ಲಿಕಟ್ಟು, ಜ.30ರಂದು ವಿಚಾರಣೆ

ನವದೆಹಲಿ, ಜ.25- ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಲು ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾದ ಹೊಸ ಕಾನೂನು ಪ್ರಶ್ನಿಸಿ ಭಾರತದ ಪ್ರಾಣಿ ಕಲ್ಯಾಣ ಸಂಘ ಮತ್ತು ಪ್ರಾಣಿಗಳ ಹಕ್ಕುಗಳ ರಕ್ಷಣೆಗಾಗಿ

Read more

ಜಲ್ಲಿಕಟ್ಟು ಪ್ರತಿಭಟನೆಗೆ 5ನೇ ದಿನಕ್ಕೆ : ಯುವಶಕ್ತಿಯ ಅಖಂಡ ಬೆಂಬಲ, ಡಿಎಂಕೆ ನಿರಶನ

ಚೆನ್ನೈ, ಜ.21-ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡುವಂತೆ ಆಗ್ರಹಿಸಿ ತಮಿಳುನಾಡಿನಾದ್ಯಂತ ಭುಗಿಲೆದ್ದಿರುವ ಭಾರೀ ಪ್ರತಿಭಟನೆ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಮದುರೈ, ತಿರುಚ್ಚಿ, ಕೊಯಮತ್ತೂರು ಸೇರಿದಂತೆ ರಾಜ್ಯದ ವಿವಿಧೆಡೆ

Read more

ಕೇಂದ್ರದ ನೆರವಿನೊಂದಿಗೆ ಶೀಘ್ರದಲ್ಲೇ ಜಲ್ಲಿಕಟ್ಟು ಬಿಕ್ಕಟ್ಟು ನಿವಾರಣೆ : ಪನ್ನೀರ್ ಸೆಲ್ವಂ

ನವದೆಹಲಿ, ಜ.19-ಕೇಂದ್ರ ಸರ್ಕಾರದ ನೆರವಿನೊಂದಿಗೆ ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು ಕ್ರೀಡೆಯನ್ನು ಪುನರಾರಂಭಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿರುವ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, ಈ ಬಿಕ್ಕಟ್ಟು

Read more

ತಮಿಳುನಾಡಿನಲ್ಲಿ ತೀವ್ರಗೊಂಡ ಜಲ್ಲಿಕಟ್ಟು ಕ್ರಾಂತಿ : ಮೌನ ಮುರಿಯದ ಕೇಂದ್ರ ಸರ್ಕಾರ

ಚೆನ್ನೈ, ಜ.19-ಐದು ನೂರು ವರ್ಷಗಳಷ್ಟು ಹಳೆಯದಾದ ಜಲ್ಲಿಕಲ್ಲು ಕ್ರೀಡೆಗೆ ಸುಪ್ರೀಂಕೋರ್ಟ್ ವಿಧಿಸಿರುವ ನಿರ್ಬಂಧದ ವಿರುದ್ಧ ತಮಿಳುನಾಡಿನಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆ ಕ್ರಾಂತಿಯ ಸ್ವರೂಪ ಪಡೆದುಕೊಳ್ಳುತ್ತಿದೆ.. ಲಕ್ಷೋಪಲಕ್ಷ ಜನರ ಬೆಂಬಲದೊಂದಿಗೆ

Read more

ಜಲ್ಲಿಕಟ್ಟು ನಿಷೇಧಿಸುವ ಮೊದಲು ದೀಪಾವಳಿ ಪಟಾಕಿಯನ್ನು ನಿಷೇಧಿಸಲಿ ; ವೆಟ್ರಿ ಮಾರನ್

ಚೆನೈ.ಜ.17 : ಜಲ್ಲಿಕಟ್ಟು ನಿಷೇಧಿಸುವ ಮೊದಲು ದೀಪಾವಳಿಯಂದು ಪಟಾಕಿ ಹೊಡೆಯುವುದನ್ನೂ ನೀಷೇಧಿಸಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕತ ತಮಿಳು ನಿರ್ದೇಶಕ ವೆಟ್ರಿ ಮಾರನ್ ಹೇಳುವ ಮೂಲಕ   ಜಲ್ಲಿಕಟ್ಟು

Read more

ತಮಿಳುನಾಡಿಂದಲ್ಲಿ ಜಲ್ಲಿಕಟ್ಟು ದಿನಾಚರಣೆಗೆ ಪೊಲೀಸರ ಅಡ್ಡಿ : 50ಕ್ಕೂ ಹೆಚ್ಚು ಜನರ ಬಂಧನ

ಮಧುರೈ, ಜ.16-ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿ ಇಂದು ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಇಂದು ಜಲ್ಲಿಕಟ್ಟು ದಿನವನ್ನು ಆಚರಿಸಲಾಗಿದೆ. ಅಳಂಗನಲ್ಲೂರು ಗ್ರಾಮದಲ್ಲಿ ಹೋರಿ ಪಳಗಿಸುವ ಆಚರಣೆಯಲ್ಲಿ ತೊಡಗಿದ್ದ 50ಕ್ಕೂ ಹೆಚ್ಚು

Read more