ನಾಪತ್ತೆಯಾಗಿರುವ ಜೆಎನ್‍ಯು ವಿದ್ಯಾರ್ಥಿ ಪತ್ತೆಗೆ 10 ಲಕ್ಷ ರೂ. ಬಹುಮಾನ

ನವದೆಹಲಿ, ನ.29-ನಾಪತ್ತೆಯಾಗಿರುವ ಜವಹರ್‍ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹಮದ್ ಪತ್ತೆಗೆ ನೆರವಾಗುವ ಮಾಹಿತಿ ನೀಡುವವರ ಬಹುಮಾನ ಮೊತ್ತವನ್ನು ದೆಹಲಿ ಪೊಲೀಸರು 10 ಲಕ್ಷ ರೂ.ಗಳಿಗೆ ಏರಿಸಿದ್ದಾರೆ.

Read more

ಜೆಎನ್‍ಯು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ನಿಗೂಢ ಸಾವು, ಡೆತ್‍ನೋಟ್ ಪತ್ತೆಯಾಗಿಲ್ಲ

ನವದೆಹಲಿ,ಅ.26- ರಾಷ್ಟ್ರ ರಾಜಧಾನಿಯಲ್ಲಿರುವ ಪ್ರತಿಷ್ಠಿತ ಜವಹಾರ್ ಲಾಲ್ ನೆಹರು(ಜೆಎನ್‍ಯು) ವಿಶ್ವವಿದ್ಯಾಲಯವು ದಿನಕ್ಕೊಂದು ಗೊಂದಲದ ಗೂಡಾಗಿ ಪರಿಣಮಿಸಿದೆ. ಅ.15ರಂದು ಹಾಸ್ಟೆಲ್‍ನಲ್ಲಿ ಉಂಟಾದ ಗಲಾಟೆಯಿಂದಾಗಿ ವಿದ್ಯಾರ್ಥಿ ನಜೀಂ ಅಹಮದ್ ನಾಪತ್ತೆಯಾಗಿದ್ದರಿಂದ

Read more

ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ

ನವದೆಹಲಿ, ಆ.28-ನಿಯಮಗಳ ಉಲ್ಲಂಘನೆಗಾಗಿ ಕಳೆದ ಆರೂವರೆ ವರ್ಷ ಗಳಿಂದ ಪ್ರತಿ ತಿಂಗಳು ಸರಾಸರಿ ಏಳು ವಿದ್ಯಾರ್ಥಿಗಳ ವಿರುದ್ಧ ಜವಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಅಕಾರಿಗಳು ಕ್ರಮ ಜರುಗಿಸಿದ್ದಾರೆ.

Read more