ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ ಟ್ರಂಪ್-ಮೋದಿ

ನವದೆಹಲಿ/ವಾಷಿಂಗ್ಟನ್, ಜ.25-ಭಾರತವನ್ನು ನಿಜವಾದ ಆಪ್ತಮಿತ್ರ ಮತ್ತು ಪಾಲುದಾರ ಎಂದು ಅಮೆರಿಕ ಪರಿಗಣಿಸಿದೆ. ಅಲ್ಲದೇ ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಉಭಯ ದೇಶಗಳು ಹೆಗಲಿಗೆ ಹೆಗಲು ಕೊಟ್ಟು ಹೋರಾಡುವ

Read more

ಇಂದು ರಾತ್ರಿ ಮೋದಿ ಜೊತೆ ದೂರವಾಣಿ ಸಂಭಾಷಣೆ ನಡೆಸಲಿದ್ದಾರೆ ಟ್ರಂಪ್

ವಾಷಿಂಗ್ಟನ್, ಜ.24- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಲಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಟ್ರಂಪ್

Read more

ಅಮೆರಿಕ ಅಧ್ಯಕ್ಷ ಟ್ರಂಪ್’ರನ್ನು ಹಿಟ್ಲರ್ ಗೆ ಹೋಲಿಸಿದ ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ಸಿಟಿ, ಜ.23- ವಿದೇಶಿಯರು ಮತ್ತು ವಲಸಿಗರನ್ನು ತಡೆಯಲು ಗೋಡೆಗಳನ್ನು ನಿರ್ಮಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿಂತನೆಯನ್ನು ಕ್ಯಾಥೋಲಿಕ್ ಕ್ರೈಸ್ತರ ಧರ್ಮಗುರು ಪೋಪ್ ಫ್ರಾನ್ಸಿಸ್

Read more

ಅಧಿಕಾರಕ್ಕೇರಿದ ಮೊದಲ ದಿನವೇ ಒಬಾಮಾಗೆ ಶಾಕ್ ಕೊಟ್ಟ ಟ್ರಂಪ್

ವಾಷಿಂಗ್ಟನ್, ಜ.21- ಅಮೆರಿಕದ 45ನೇ ಅಧ್ಯಕ್ಷರಾಗಿ ನಿನ್ನೆ ಅಕಾರ ಸ್ವೀಕರಿಸಿದ ಟ್ರಂಪ್ ಕರ್ತವ್ಯದ ಮೊದಲ ದಿನವೇ ಮಾಜಿ ಅಧ್ಯಕ್ಷ ಬರಾಕ್‍ಒಬಾಮಗೆ ದೊಡ್ಡ ಶಾಕ್ ನೀಡಿದ್ದಾರೆ. ಇಂದು ವಾಷಿಂಗ್ಟನ್ ಶ್ವೇತಭವನ

Read more

ಟ್ರಂಪ್ ಪದಗ್ರಹಣದ ವೇಳೆ ಪ್ರತಿಭಟನೆ ಮಾಡಿದ 250ಕ್ಕೂ ಹೆಚ್ಚು ಜನರ ಬಂಧನ

ವಾಷಿಂಗ್ಟನ್, ಜ.21- ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪದಗ್ರಹಣ ಮಾಡಿದ ಸಂದರ್ಭದಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರದಲ್ಲಿ ತೊಡಗಿದ್ದ 250ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆಯಲ್ಲಿ

Read more

ಅಮೆರಿಕದಲ್ಲಿರುವ ಭಾರತೀಯರ ಮಕ್ಕಳನ್ನು ಕಾಡುತ್ತಿರುವ ‘ಟ್ರಂಪ್ ಭೂತ’

ವಾಷಿಂಗ್ಟನ್, ಜ.18-ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇನ್ನು ನಾವು ದೇಶ ಬಿಟ್ಟು ಹೋಗಬೇಕೇ?-ಇದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಮಕ್ಕಳು ತಮ್ಮ ಪೋಷಕರನ್ನು ಕೇಳುತ್ತಿರುವ ಆತಂಕದ ಪ್ರಶ್ನೆ.

Read more

ದಾಖಲೆ ಬೆಲೆಗೆ ಹರಾಜಾಯ್ತು ಟ್ರಂಪ್ ಸಹಿಯುಳ್ಳ ವಿಸ್ಕಿ ಬಾಟಲ್‍

ಅಮೆರಿಕ, ಜ.14- ಅಮೆರಿಕ ಅಧ್ಯಕ್ಷ ಟ್ರಂಪ್ ಸಹಿಯುಳ್ಳ ವಿಸ್ಕಿ ಬಾಟಲ್‍ಗೆ ಲಂಡನ್‍ನಲ್ಲಿ ಭಾರೀ ಬೇಡಿಕೆ ಬಂದಿದೆ. ಒಂದು ಬಾಟಲ್ ವಿಸ್ಕಿ ಬೆಲೆ 7334 ಡಾಲರ್ ಅಂದರೆ ಸುಮಾರು

Read more

ಟ್ರಂಪ್ ಗೆಲುವಿಗೆ ನೆರವಾಗಲು ಆದೇಶಿಸಿದ್ದ ಪುಟಿನ್ : ಅಮೆರಿಕ ಗುಪ್ತಚರ ದಳ ಆರೋಪ

ವಾಷಿಂಗ್ಟನ್, ಜ.7-ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ನೆರವಾಗಲು ತಮ್ಮ ದೇಶದ ಸೈಬರ್ ಹ್ಯಾಕರ್‍ಗಳಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆದೇಶ ನೀಡಿದ್ದರು ಎಂಬ

Read more

ಟ್ರಂಪ್ ಮಗಳನ್ನು ಕಿಚಾಯಿಸಿದ ಪ್ರಯಾಣಿಕನನ್ನು ವಿಮಾನದಿಂದಲೇ ಹೊರದಬ್ಬಿದರು..!

ನ್ಯೂಯಾರ್ಕ್. ಡಿ.23-ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೋನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್‍ಗೆ ಕಿಚಾಯಿಸಿದ ಆರೋಪದ ಮೇಲೆ ಪ್ರಯಾಣಿಕನೊಬ್ಬನನ್ನು ವಿಮಾನದಿಂದ ಹೊರದಬ್ಬಿದ ಘಟನೆ ಇಲ್ಲಿನ ವಿಮಾನನಿಲ್ದಾಣದಲ್ಲಿ ನಡೆದಿದೆ. ನ್ಯೂಯಾರ್ಕ್‍ನ

Read more

ಎಚ್1-ಬಿ ವೀಸಾದ ಅಡಿ ವಲಸಿಗರಿಗೆ ಟ್ರಂಪ್ ಕಡಿವಾಣ : ಅತಂತ್ರದಲ್ಲಿ ಭಾರತೀಯ ಟೆಕ್ಕಿಗಳ ಭವಿಷ್ಯ

ನವದೆಹಲಿ, ನ.30-ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಅಮೆರಿಕ ಸರ್ಕಾರವು ಎಚ್1-ಬಿ ವೀಸಾದ ಅಡಿ ವಲಸಿಗ ನೌಕರರಿಗೆ ಕಡಿವಾಣ ಹಾಕುವ ಸಾಧ್ಯತೆ ಇರುವುದರಿಂದ ಅಂತಹ ಪರಿಸ್ಥಿತಿ ಎದುರಿಸಲು ಬೆಂಗಳೂರು ಸೇರಿದಂತೆ

Read more