ಡಾರ್ಜಿಲಿಂಗ್‍ನಲ್ಲಿ ಹಿಂಸಾಚಾರ, ಹಲವರಿಗೆ ಗಾಯ, 10,000 ಪ್ರವಾಸಿಗರು ಆತಂತ್ರ

ಕೊಲ್ಕತ, ಜೂ.9-ಪಶ್ಚಿಮ ಬಂಗಾಳದ ನಯನ ಮನೋಹರ ಗಿರಿಧಾಮ ಡಾರ್ಜಿಲಿಂಗ್ ಪ್ರತ್ಯೇಕತೆ ಕೂಗಿನ ಪ್ರತಿಭಟನೆಯಿಂದ ಅಕ್ಷರಶಃ ಹೊತ್ತಿ ಉರಿಯುತ್ತಿದ್ದು, 50ಕ್ಕೂ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ ಸುಮಾರು 10,000 ಪ್ರವಾಸಿಗರು

Read more