ತುಮಕೂರು : ಭಾರೀ ಬಿರುಗಾಳಿ, ಮಳೆಗೆ ಧರೆಗುರುಳಿದ ಅಡಿಕೆ, ತೆಂಗಿನ ಮರಗಳು, ಸಿಡಿಲಿಗೆ ವ್ಯಕ್ತಿ ಬಲಿ

ತುಮಕೂರು, ಮೇ 25- ಕಳೆದ ತಡರಾತ್ರಿ ಇದ್ದಕ್ಕಿದ್ದಂತೆ ಸುರಿದ ಭಾರೀ ಬಿರುಗಾಳಿ, ಮಳೆಗೆ ಅಡಿಕೆ ಮತ್ತು ತೆಂಗಿನ ಮರಗಳು ಧರೆಗುರುಳಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ರಾತ್ರಿ

Read more

ಕಲ್ಲುಬಂಡೆಗೆ ಬೈಕ್ ಡಿಕ್ಕಿ, ಸವಾರ ಸಾವು

ತುಮಕೂರು, ಮೇ 2-ದ್ವಿಚಕ್ರ ವಾಹನವೊಂದು ಸವಾರನ ನಿಯಂತ್ರಣ ತಪ್ಪಿ ರಸ್ತೆಬದಿಯ  ಕಲ್ಲುಬಂಡೆಗೆ ಅಪ್ಪಳಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ನಡೆದಿದೆ.ವೇಗವಾಗಿ

Read more

ತ್ರಿವಿಧ ದಾಸೋಹಿಗೆ ಇಂದು 110ನೇ ಜನ್ಮದಿನ, ಪ್ರಧಾನಿ ಸೇರಿ ಗಣ್ಯರ ಶುಭಹಾರೈಕೆ

ತುಮಕೂರು,ಏ.1- ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು 110ಕ್ಕೆ ಪಾದಾರ್ಪಣೆ ಮಾಡಿರುವ ಈ ಶುಭ ಸಂದರ್ಭದಲ್ಲಿ ತುಮಕೂರು ನಗರಾದ್ಯಂತ ಸಂಭ್ರಮ-ಸಡಗರ ಮನೆ ಮಾಡಿದ್ದು,

Read more

ಸಾಲ, ಬರಗಾಲ : ಪತ್ನಿ, ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ರೈತ

ತುಮಕೂರು, ಮಾ.8-ಬರಗಾಲದ ಹಿನ್ನೆಲೆಯಲ್ಲಿ ಕೈಗೆ ಬೆಳೆ ಬಾರದೆ ಪಡೆದ ಸಾಲ ತೀರಿಸಲಾಗದೆ ನೊಂದ ರೈತರೊಬ್ಬರು ಪತ್ನಿ ಹಾಗೂ ಮಗಳೊಂದಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕಳ್ಳಂಬೆಳ್ಳ

Read more

ತುಮಕೂರು ಜಿಲ್ಲಾಸ್ಪತ್ರೆಯಲ್ಲಿದ್ದಾರೆ ಮಾನವೀಯತೆಯಿಲ್ಲದ ವೈದ್ಯರು..!

ತುಮಕೂರು,ಫೆ.6-ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಹೈಡ್ರಾಮಾ ನಡೆಯಿತು. ಅಪಘಾತಕ್ಕೀಡಾಗಿ ಚಿಕಿತ್ಸೆಗೆಂದು ಬಂದವರನ್ನು ಅಡ್ಮಿಟ್ ಮಾಡಿಕೊಳ್ಳದೆ ಕೇವಲ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲು ಮುಂದಾದ ವೈದ್ಯರ ವಿರುದ್ದ ರೋಗಿಗಳು ತರಾಟೆಗೆ

Read more

‘ಗುಲಾಬಿ ತೊಗೋಳಿ, ಹೆಲ್ಮೆಟ್ ಹಾಕ್ಕೊಳಿ’

ತುಮಕೂರು,ಜ.20-ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿಕೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ಅವರು, ನಗರ ಪಾಲಿಕೆ ಆವರಣ ಹಾಗೂ ಟೌನ್‍ಹಾಲ್ ವೃತ್ತದಲ್ಲಿ ಬೈಕ್ ಸವಾರರನ್ನು ನಿಲ್ಲಿಸಿ ಅವರಿಗೆ ಗುಲಾಬಿ ಹೂ

Read more

ತುಮಕೂರು ಪೊಲೀಸರ ಭರ್ಜರಿ ಬೇಟೆ : ಲಕ್ಷಾಂತರ ಮೌಲ್ಯದ ಬ್ರೌನ್‍ಶುಗರ್ ವಶ, ನಾಲ್ವರ ಬಂಧನ

ತುಮಕೂರು, ಡಿ.30- ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಯುವ ಜನತೆಗೆ ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ಪೂರೈಸಲು ಸಜ್ಜಾಗಿದ್ದ ಖದೀಮರ ತಂಡವೊಂದನ್ನು ಬಂಧಿಸುವಲ್ಲಿ ತುಮಕೂರು ಡಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

Read more

Exclusive : ಜಯಾ ಹುಟ್ಟಿದ್ದು ಮೇಲುಕೋಟೆಯಲ್ಲಲ್ಲ ತುಮಕೂರಿನ ಅಯ್ಯನಹಳ್ಳಿ ಗ್ರಾಮದಲ್ಲಿ ಎನ್ನುತ್ತಿವೆ ಈ ಸಾಕ್ಷಿಗಳು..!

ತುಮಕೂರು, ಡಿ.7- ತಮಿಳುನಾಡಿನ ಅಮ್ಮ ಜಯಲಲಿತಾ ಅವರು ಹುಟ್ಟಿದ ಸ್ಥಳ ಯಾವುದು, ಪೂರ್ವಿಕರು ಎಲ್ಲಿದ್ದರು ಎಂಬುದರ ಬಗ್ಗೆ ಹಲವರು ಒಂದೊಂದು ಕಥೆ ಹೇಳುತ್ತಾರೆ. ಆದರೆ, ತುಮಕೂರು ಜಿಲ್ಲೆಗೂ

Read more

ಯುವಕನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ

ತುಮಕೂರು, ನ.8- ದುಷ್ಕರ್ಮಿಗಳ ಗುಂಪೊಂದು  ಯುವಕನನ್ನು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕೊಲೆಯಾದ ಯುವಕನನ್ನು ತುಮಕೂರಿನ ಗೋಕುಲ

Read more

ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿ-ತುಮಕೂರು ತಂಡಕ್ಕೆ ಮೊದಲ ಸ್ಥಾನ

ತುಮಕೂರು, ಸೆ.30-ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪಿಯು ಕಾಲೇಜುಗಳ ಗುಂಪು ಸ್ಪರ್ಧೆಗಳ ಕ್ರೀಡಾಕೂಟದಲ್ಲಿ ತಾಲೂಕು ಕಬ್ಬಡಿ ತಂಡ ಪ್ರಥಮ ಬಹುಮಾನ ಪಡೆದಿದೆ.ಕ್ರೀಡಾಕೂಟದಲ್ಲಿ 10

Read more