ಪಾಕ್ ಗೆ ಪಾಠ ಕಲಿಸುವರೇ ಮೋದಿ.? ತ್ರಿಸೇನಾ ಮುಖ್ಯಸ್ಥರ ಜೊತೆ ಮಹತ್ವದ ಚರ್ಚೆ

ನವದೆಹಲಿ, ಸೆ.24- ಕಾಶ್ಮೀರದ ಉರಿ ವಲಯದ ಸೇನಾ ನೆಲೆ ಮೇಲೆ ಭಯೋತ್ಪಾದಕರು ನಡೆಸಿದ ಭಯಾನಕ ದಾಳಿ ಹಿನ್ನೆಲೆಯಲ್ಲಿ ಉದ್ಭವಿಸಿರುವ ಗಂಭೀರ ಪರಿಸ್ಥಿತಿ ಕುರಿತು ಭಾರತೀಯ ಸೇನಾಪಡೆಯ ಮೂರು

Read more