ತಿರುಗೇಟು ನೀಡಿದ ಕಿವೀಸ್ : ಶತಕದತ್ತ ಮಾರ್ಟಿನ್ ಗುಪ್ಟಿಲ್ ದಾಪುಗಾಲು

ಇಂದೋರ್,ಅ.10- ಮಾರ್ಟಿನ್ ಗುಪ್ಟಿಲ್ ಅಜೇಯ 59 ಹಾಗೂ ಟಾಮ್ ಲಾಥಮ್ 53 ಅವರ ಅರ್ಧ ಶತಕಗಳ ನೆರವಿನಿಂದ ಮಿಂಚಿದ ಪ್ರವಾಸಿ ತಂಡ ನ್ಯೂಜಿಲೆಂಡ್ ಭಾರತಕ್ಕೆ ತಿರುಗೇಟು ನೀಡಿದೆ.

Read more