ಒಕ್ಕಲೆಬ್ಬಿಸಿದರೆ ಬೆತ್ತಲೆ ಪ್ರತಿಭಟನೆ : ಕೊಡಗಿನ ದಿಡ್ಡಹಳ್ಳಿ ಹಾಡಿ ನಿವಾಸಿ ಎಚ್ಚರಿಕೆ

ಮಡಿಕೇರಿ, ಡಿ.17– ಕೊಡಗಿನ ದಿಡ್ಡಹಳ್ಳಿ ಹಾಡಿ ನಿವಾಸಿಗಳನ್ನು ತೆರವುಗೊಳಿಸಿದರೆ ಬೆತ್ತಲೆ ಪ್ರತಿಭಟನೆ ಮಾಡುವುದಾಗಿ ಇಲ್ಲಿನ ಆದಿವಾಸಿ ಮಹಿಳೆಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅರಣ್ಯ ಭೂಮಿಯಲ್ಲಿ ವಾಸ ಮಾಡುತ್ತಿದ್ದಾರೆಂದು

Read more