ದಿನೇಶ್ ಗುಂಡೂರಾವ್ ಕೃಪಾಕಟಾಕ್ಷದಿಂದ ಪೆಟಿಕೋಟ್‍ ಮಾರುತ್ತಿದ್ದವನು ಕೋಟ್ಯಾಧಿಪತಿಯಾದ..!

ಬೆಂಗಳೂರು, ನ.11- ಗಾಂಧಿನಗರದಲ್ಲಿ ಪೆಟಿಕೋಟ್‍ಗಳನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬ ಈಗ ಸಾವಿರಾರು ಕೋಟಿ ರೂ.ಗಳ ಒಡೆಯ! ನಿಮಗೆ ಆಶ್ಚರ್ಯವಾಗಬಹುದು ಇದು ಸತ್ಯ. ಇದಕ್ಕೆ ಕಾರಣ ಬಿಬಿಎಂಪಿ ಹಾಗೂ ಗಾಂಧಿನಗರ

Read more