ಬೆಂಗಳೂರಲ್ಲಿ ದೀಪಿಕಾ ದೀಪಾವಳಿ

ದೀಪಿಕಾ ಪಡುಕೋಣೆ ಭಾರತ ಚಿತ್ರರಂಗದಲ್ಲಿ ಉಜ್ವಲ ದೀಪದಂತೆ ಬೆಳಗುತ್ತಿರುವ ಮಹಾತಾರೆ. ಹಾಲಿವುಡ್‍ನಲ್ಲೂ ಮಿಂಚಿರುವ ದೀಪಿಕಾ ಈಗ ಅನೇಕ ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿ. xXx: The Return of Xander

Read more