ಬೇಲೂರಿನ ಚನ್ನಕೇಶವ ದೇಗುಲದಲ್ಲಿ ತೆಲಗು ಚಿತ್ರ ‘ದುವ್ವಾಡ ಜಗನ್ನಾಥ್’ ಚಿತ್ರೀಕರಣಕ್ಕೆ ವಿರೋಧ

ಬೇಲೂರು, ಫೆ.17- ತೆಲಗು ಚಿತ್ರವೊಂದರ ಚಿತ್ರೀಕರಣ ಸಂದರ್ಭದಲ್ಲಿ ವೈಷ್ಣವ ದೇವಸ್ಥಾನದಲ್ಲಿ ಶೈವ ಸಂಬಂಧ ವಿಗ್ರಹಗಳನ್ನಿಟ್ಟು ನಮ್ಮ ಆಚಾರ-ವಿಚಾರ ಹಾಗೂ ಧಾರ್ಮಿಕ ಮನೋಭಾವಕ್ಕೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ ಎಂದು ದೇವಾಲಯದ

Read more