ದೇವಾಲಯದಲ್ಲಿ ಸಂಗ್ರಹಗೊಂಡ ಮರಳು

ಅಮೀನಗಡ,ಸೆ.29-ಸಮೀಪದ ಐಹೊಳೆಯ ಗಳಗನಾಥ ದೇವಾಲಯದಲ್ಲಿ ಸಂಗ್ರಹಗೊಂಡ ಮರಳು ಯಾರದ್ದು? ಎನ್ನುವಗೊಂದಲ ಸೃಷ್ಟಿಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದೆ.ಸಂಗ್ರಹವಾದ ಮರಳು ನಮಗೆ ಸಂಬಂಧಿಸಿದ್ದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೆ,

Read more