ಶಾಕಿಂಗ್ : ಚುನಾವಣಾಧಿಕಾರಿಗಳನ್ನು ಬೆಚ್ಚಿ ಬೀಳಿಸಿದ ನಕಲಿ ವೋಟರ್ಸ್ ಜಾಲ..!

ಬೆಂಗಳೂರು, ಏ.26- ಚುನಾವಣಾಧಿಕಾರಿಗಳ ಯೂಸರ್ ಐಡಿ ಮತ್ತು ಪಾಸ್‍ವರ್ಡ್ ಅನ್ನು ಅನಧಿಕೃತವಾಗಿ ಬಳಸಿಕೊಂಡು ನಕಲಿ ಮತದಾರರನ್ನು ಸೃಷ್ಟಿಸುತ್ತಿದ್ದ ಖದೀಮರ ಜಾಲವೊಂದನ್ನು ಉತ್ತರ ವಿಭಾಗದ ಪೊಲೀಸರು ಭೇದಿಸಿ ಐದು

Read more