ಗರ್ಭಿಣಿ ಪಾತ್ರದಲ್ಲಿ ನಟಿಸಿಲ್ಲ ಎಂದ ಕರೀನಾ ಕಪೂರ್ ಖಾನ್

ವೀರೆ ದಿ ವೆಡ್ಡಿಂಗ್ ಸಿನಿಮಾದಲ್ಲಿ ತಾನು ಗರ್ಭವತಿ ಪಾತ್ರದಲ್ಲಿ ನಟಿಸಿರುವುದಾಗಿ ವರದಿಯಾಗಿರುವ ಸುದ್ದಿ-ಸಮಾಚಾರಗಳನ್ನು ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ತಳ್ಳಿ ಹಾಕಿದ್ದಾಳೆ. ನಾನು ಗರ್ಭಿಣಿಯಾಗಿದ್ದೇನೆ ನಿಜ.

Read more