ಮದ್ಯದಂಗಡಿ ಬಂದ್‍ಗೆ ನಿರಂತರ ಹೋರಾಟ ನಿಷೇದಾಜ್ಞೆ

ರಾಯಬಾಗ,ಸೆ.30- ತಾಲೂಕಿನ ನಸಲಾಪೂರ ಗ್ರಾಮದಲ್ಲಿ ಪ್ರಾರಂಭಿಸಿದ್ದ ಮದ್ಯದಂಗಡಿ ಬಂದ್ ಮಾಡಿ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ 12 ದಿನ ಗಳಿಂದ ಮದ್ಯದಂಗಡಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದ ಪ್ರತಿಭಟನಾ ಕಾರರು

Read more