ನಿವೇಶನದ ಖಾತೆ ಮಾಡಿಕೊಡಲಿಲ್ಲವೆಂದು ಬೇಸತ್ತು ವ್ಯಕ್ತಿ ಆತ್ಮಹತ್ಯೆ
ಚಾಮರಾಜನಗರ, ಅ.25- ನಿವೇಶನದ ಖಾತೆ ಮಾಡಿಕೊಡಲಿಲ್ಲವೆಂದು ಬೇಸತ್ತು ವ್ಯಕ್ತಿಯೊಬ್ಬ ಅಧಿಕಾರಿಗಳಿಬ್ಬರ ಹೆಸರನ್ನು ಡೆತ್ನೋಟ್ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚನ್ನಮಲ್ಲಿಪುರದಲ್ಲಿ ನಡೆದಿದೆ. ಮಹದೇವಪ್ಪ (45)
Read more