ನೀರಿನಲ್ಲಿ ಮುಳುಗಿ ಯುವಕ ಸಾವು

ನೆಲಮಂಗಲ,ಸೆ.14-ಗಣೇಶ ವಿಸರ್ಜನೆಗೆಂದು ಕೆರೆಗೆ ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಹಾಲೂರು ಗ್ರಾಮದ ನಿವಾಸಿ ಹನುಮಂತರಾಜು(36) ಮೃತ ದುರ್ದೈವಿ.ಗ್ರಾಮದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನಡೆದಿತ್ತು.

Read more