ನೇಣುಬಿಗಿದುಕೊಂಡು ಪಾನೀಪುರಿ ವ್ಯಾಪಾರಿ ಆತ್ಮಹತ್ಯೆ

ತುಮಕೂರು, ಸೆ.1-ಪಾನೀಪುರಿ ವ್ಯಾಪಾರ ಮಾಡುತ್ತಿದ್ದ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.ಯಾದಗಿರಿ ಜಿಲ್ಲೆಯ ಹೆಬ್ಬಾಳು ಗ್ರಾಮದ ವಾಸಿ ಸಿದ್ದರಾಜು (23) ಆತ್ಮಹತ್ಯೆ

Read more