ನೋಟು ಅಮಾನ್ಯ ಎಫೆಕ್ಟ್ : ಕುಸಿದ ದಂಧೆ ರಿಯಲ್ ವ್ಯವಹಾರದತ್ತ ರಿಯಲ್ ಎಸ್ಟೇಟ್

ಗಜೇಂದ್ರಗಡ,ಫೆ.6– ಕೇಂದ್ರ ಸರ್ಕಾರ ಅಮಾನ್ಯಗೊಳಿಸಿದ 500 ಮತ್ತು 1000 ನೋಟುಗಳ ಬಳಿಕ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೀವ್ರ ಆತಂಕ ಮೂಡಿದ್ದು, ಇದೀಗ ರಿಯಲ್ ವ್ಯವಹಾರದತ್ತ ಅದು ಮುನ್ನುಗ್ಗುತ್ತಿದೆ.

Read more