ಇಂದಿನ ಪಂಚಾಗ ಮತ್ತು ರಾಶಿಫಲ (16-11-2019-ಶನಿವಾರ)

ನಿತ್ಯ ನೀತಿ : ಅನೇಕ ಲಾಭಗಳನ್ನು ಪಡೆದು, ಬಹಳ ಕಾಲ ಸುಖಗಳನ್ನನುಭವಿಸಿ, ಕಡೆಗೆ ಬರಿಗೈಯಲ್ಲಿ ಬೆತ್ತಲೆಯಾಗಿ ಎಲ್ಲವನ್ನೂ ಕಳೆದುಕೊಂಡು ದೋಚಿ ಹೋದವನಂತೆ ಹೋಗುವೆನು!  –ಬೋಧಿಚರ್ಯಾವತಾರ # ಪಂಚಾಂಗ

Read more

ಇಂದಿನ ಪಂಚಾಗ ಮತ್ತು ರಾಶಿಫಲ (15-11-2019-ಶುಕ್ರವಾರ)

ನಿತ್ಯ ನೀತಿ : ಶುದ್ಧವಾದುದೂ, ಎಳೆಯ ಹುಲ್ಲನ್ನು ತಿನ್ನುವುದೂ, ಬಹಳ ದೂರ ಓಡಲು ಶಕ್ತವಾದುದೂ ಆದ ಜಿಂಕೆ ಬೇಡರವನು ಹಾಡಿದ ಹಾಡಿನ ಆಶೆಗೆ ತುತ್ತಾಗಿ ಸಾವನ್ನರಸುತ್ತದೆ -ಮಹಾಭಾರತ 

Read more

ಇಂದಿನ ಪಂಚಾಗ ಮತ್ತು ರಾಶಿಫಲ (12-11-2019-ಮಂಗಳವಾರ)

ನಿತ್ಯ ನೀತಿ : ಇತರರ ಸ್ವತ್ತನ್ನು ಅಪಹರಿಸುವ ಇಚ್ಛೆಯುಳ್ಳ ಚಾಡಿಕೋರನು ತಾನಾಗಿಯೇ ಹಾಳಾಗುತ್ತಾನೆ. ದೊಡ್ಡದೀಪವನ್ನು ನಂಗಲು ಹೊರಟ ಪತಂಗದ ಹುಳು ಸುಟ್ಟು ಹೋಗದೆ ಇದ್ದೀತೆ?  –ವಿಶ್ವಗುಣಾದರ್ಶ #

Read more

ಇಂದಿನ ಪಂಚಾಗ ಮತ್ತು ರಾಶಿಫಲ (10-11-2019-ಭಾನುವಾರ)

ನಿತ್ಯ ನೀತಿ : ಮನುಷ್ಯನಿಗೆ ರಾಜಸೇವೆಯೆಂಬುದು ಕತ್ತಿಯ ಅಲಗನ್ನು ನೆಕ್ಕಿದಂತೆ. ಸಿಂಹವನ್ನು ಅಪ್ಪಿಕೊಂಡಂತೆ. ಸರ್ಪದ ಮುಖವನ್ನು ಚುಂಬಿಸಿದಂತೆ. –ಕುವಲಯಾನಂದ # ಪಂಚಾಂಗ : ಭಾನುವಾರ 10.11.2019 ಸೂರ್ಯ

Read more

ಇಂದಿನ ಪಂಚಾಗ ಮತ್ತು ರಾಶಿಫಲ (09-11-2019-ಶನಿವಾರ)

ನಿತ್ಯ ನೀತಿ : ವಿಷವು ರಕ್ತವನ್ನು ಸೇರಿ ಹೇಗೆ ಶರೀರದಲ್ಲಿ ಹಡಗುತ್ತದೆಯೋ ಅದೇ ರೀತಿ ಸ್ವಲ್ಪ ಅವಕಾಶವನ್ನು ಹೊಂದಿ ದರೂ ದೋಷವು ಮನಸ್ಸನ್ನು ಕೆಡಿಸುತ್ತದೆ. -ಬೋಧಿಚರ್ಯಾವತಾರ #

Read more

ಇಂದಿನ ಪಂಚಾಗ ಮತ್ತು ರಾಶಿಫಲ (08-11-2019-ಶುಕ್ರವಾರ)

ನಿತ್ಯ ನೀತಿ : ದ್ವೇಷಿಸುವುದಿಲ್ಲ; ಯಾಚಿಸುವುದಿಲ್ಲ; ಇನ್ನೊಬ್ಬರನ್ನು ನಿಂದಿಸುವುದಿಲ್ಲ; ಕರೆಯದೆ ಇದ್ದರೆ ಬರುವುದಿಲ್ಲ. ಈ ಕಾರಣಗಳಿಂದ ಶಿಲೆಗಳೂ ಸಹ ದೇವತೆಗಳು. –ಮಹಾಭಾರತ # ಪಂಚಾಂಗ : ಶುಕ್ರವಾರ

Read more

ಇಂದಿನ ಪಂಚಾಗ ಮತ್ತು ರಾಶಿಫಲ (07-11-2019-ಗುರುವಾರ)

ನಿತ್ಯ ನೀತಿ : ರಾಷ್ಟ್ರಕ್ಕೆ ಬಂದ ದುಃಖವನ್ನು ಒಬ್ಬನೇ ಆಲೋಚಿಸಿ ಶೋಕಿಸುವುದು ತರವಲ್ಲ. ಸಕಲವನ್ನೂ ತ್ಯಾಗ ಮಾಡಿದರೂ ಸಹ ಆ ದುಃಖ ಹೋಗಲಾರದು. -ಮಹಾಭಾರತ # ಪಂಚಾಂಗ

Read more

ಇಂದಿನ ಪಂಚಾಗ ಮತ್ತು ರಾಶಿಫಲ (06-11-2019-ಬುಧವಾರ)

ನಿತ್ಯ ನೀತಿ : ಮಹತ್ವವನ್ನು ಹೊಂದಲು ಆರು ವಿಘ್ನಗಳಿವೆ. ಅವು ಯಾವುವೆಂದರೆ- ಸೋಮಾರಿತನ, ಸ್ತ್ರೀಯರ ಸೇವೆ, ರೋಗಬಾಧೆ, ಹುಟ್ಟೂರಿನ ವ್ಯಾಮೋಹ, ತೃಪ್ತಿ ಮತ್ತು ಹೆದರಿಕೆ. –ಸುಭಾಷಿತಸುಧಾನಿಧಿ #

Read more

ಇಂದಿನ ಪಂಚಾಗ ಮತ್ತು ರಾಶಿಫಲ (05-11-2019-ಮಂಗಳವಾರ)

ನಿತ್ಯ ನೀತಿ : ಅರ್ಥ, ಕಾಮಗಳೆರಡರಲ್ಲಿಯೂ ಮನುಷ್ಯನಿಗಿರುವ ಅತೃಪ್ತಿಯೇ ಈ ಸಂಸಾರಕ್ಕೆ ಕಾರಣ. ಅಕಸ್ಮಾತ್ತಾಗಿ ಬಂದ ಅರ್ಥಕಾಮಗಳಿಂದ ಉಂಟಾಗುವ ತೃಪ್ತಿಯೇ ಮೋಕ್ಷಕ್ಕೆ ಕಾರಣವಾಗುತ್ತದೆ. –ಭಾಗವತ # ಪಂಚಾಂಗ

Read more

ಇಂದಿನ ಪಂಚಾಗ ಮತ್ತು ರಾಶಿಫಲ (04-11-2019-ಸೋಮವಾರ)

ನಿತ್ಯ ನೀತಿ : ಹಣದ ವಿಚಾರದಲ್ಲಿ ಹೇಳುವುದಾದರೆ ಕೊಡಬೇಕು, ಅನುಭವಿಸಬೇಕು. ಆದರೆ ಸುಮ್ಮನೆ ಕೂಡಿಡಬಾರದು. ಜೇನುಗಳು ಕೂಡಿಟ್ಟ ಪದಾರ್ಥವನ್ನು ಇತರರು ಅಪಹರಿಸುವರೆಂಬುದನ್ನು ಕಾಣು. –ಪಂಚತಂತ್ರ # ಪಂಚಾಂಗ

Read more