ಇಂದಿನ ಪಂಚಾಗ ಮತ್ತು ರಾಶಿಫಲ (25-05-2019-ಶನಿವಾರ)

ನಿತ್ಯ ನೀತಿ : ಒಳ್ಳೆಯ ಕುಲದಲ್ಲಿ ಜನನ, ಒಳ್ಳೆಯ ನಡತೆ, ವಾಗ್ಮಿಯಾಗಿರುವುದು, ಸಮರ್ಥ ನಾಗಿರುವುದು, ಪ್ರಿಯವನ್ನಾಡುವುದು, ತಿಳಿಸಿದಂತೆ ಹೇಳುವುದು, ನೆನಪನ್ನು ಹೊಂದಿರುವುದು- ಈ ಏಳು ಗುಣಗಳಿಂದ ಒಳ್ಳೆಯ

Read more

ಇಂದಿನ ಪಂಚಾಗ ಮತ್ತು ರಾಶಿಫಲ (24-05-2019-ಶುಕ್ರವಾರ)

ನಿತ್ಯ ನೀತಿ : ಅನೇಕರೊಡನೆ ವಿರೋಧ ಸಲ್ಲದು. ಮಹಾಜನರನ್ನು ಗೆಲ್ಲುವುದು ಕಷ್ಟ. ಕೆರಳಿ ಏಳುವ ಸರ್ಪವನ್ನೂ ಒಟ್ಟಾದ ಇರುವೆ ತಿಂದು ಹಾಕುತ್ತವೆ. -ರಾಮಾಯಣ # ಪಂಚಾಂಗ :

Read more

ಇಂದಿನ ಪಂಚಾಗ ಮತ್ತು ರಾಶಿಫಲ (23-05-2019-ಗುರುವಾರ)

ನಿತ್ಯ ನೀತಿ : ಶರೀರ, ಮಕ್ಕಳು, ಹೆಂಡತಿ ಮೊದಲಾದ ತನ್ನ ಸೈನ್ಯಗಳು ಶಾಶ್ವತವಲ್ಲದಿದ್ದರೂ, ಅವುಗಳಲ್ಲಿ ಆಸಕ್ತಿ ಹೊಂದಿ ತಾನು ಪ್ರಮತ್ತನಾಗಿ, ಅವುಗಳ ನಾಶವನ್ನು ನೋಡುತ್ತಿದ್ದರೂ ತಿಳಿಯಲಾರ. -ಭಾಗವತ

Read more

ಇಂದಿನ ಪಂಚಾಗ ಮತ್ತು ರಾಶಿಫಲ (22-05-2019-ಬುಧವಾರ)

ನಿತ್ಯ ನೀತಿ : ಕಗ್ಗತ್ತಲೆಯ ಗುಹೆಯಲ್ಲಿ ಹಾವಾಗಿರುವುದು ಉತ್ತಮ, ಕಲ್ಲಿನ ನಡುವೆ ಹುಳುವಾಗಿರುವುದು ಉತ್ತಮ, ಮರಳ್ಗಾಡಿನಲ್ಲಿ ಕುಂಟುಮೃಗವಾಗಿರುವುದೂ ಉತ್ತಮ. ಆದರೆ ಕೀಳ್ಮಟ್ಟದ ಜನರ ಸಹವಾಸ ಮಾತ್ರ ಉತ್ತಮವಲ್ಲ. 

Read more

ಇಂದಿನ ಪಂಚಾಗ ಮತ್ತು ರಾಶಿಫಲ (20-05-2019-ಮಂಗಳವಾರ)

ನಿತ್ಯ ನೀತಿ : ದುರ್ಜನರ ಸ್ನೇಹವನ್ನು ಬೆಳೆಸಿದ ಮನುಷ್ಯನು ಒಂದು ವೇಳೆ ನಾಶವಾಗ ದಿದ್ದರೂ ಸಂಕಟದಲ್ಲಾದರೂ ಸಿಕ್ಕಿಕೊಳ್ಳು ತ್ತಾನೆ. ಹತ್ತಿರದಲ್ಲಿದ್ದವರನ್ನು ಬೆಂಕಿ ಸುಡದಿದ್ದರೂ ಕಾಯಿಸುತ್ತದೆ ಅಂದರೆ ನೋಯಿಸುತ್ತದೆ. 

Read more

ಇಂದಿನ ಪಂಚಾಗ ಮತ್ತು ರಾಶಿಫಲ (19-05-2019-ಭಾನುವಾರ)

ನಿತ್ಯ ನೀತಿ : ವೇದಗಳಲ್ಲಿ, ಸ್ಮೃತಿಗಳಲ್ಲಿ ಹೇಳಿ ರುವ ಸದಾಚಾರವು ಶ್ರೇಷ್ಠವಾದ ಧರ್ಮ. ಆದುದರಿಂದ ಮಾನವನು ಅವುಗಳನ್ನು ಸರ್ವದಾ ಕಾಪಾಡಿಕೊಂಡು ಆತ್ಮಜ್ಞಾನವನ್ನು ಪಡೆಯಬೇಕು.  -ಮನುಸ್ಮೃತಿ # ಪಂಚಾಂಗ

Read more

ಇಂದಿನ ಪಂಚಾಗ ಮತ್ತು ರಾಶಿಫಲ (18-05-2019-ಶನಿವಾರ)

ನಿತ್ಯ ನೀತಿ : ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವುದು, ನೈರ್ಮಲ್ಯ, ಇಂದ್ರಿಯನಿಗ್ರಹ, ದಾನ, ದಯೆ, ಶಿಸ್ತು, ತಾಳ್ಮೆ ಇವು ಎಲ್ಲರಿಗೂ ಧರ್ಮ ಸಾಧನ. -ಯಾಜ್ಞವಲ್ಕ್ಯ  # ಪಂಚಾಂಗ

Read more

ಇಂದಿನ ಪಂಚಾಗ ಮತ್ತು ರಾಶಿಫಲ (17-05-2019-ಶುಕ್ರವಾರ)

ನಿತ್ಯ ನೀತಿ : ಕ್ಷಮಾಶೀಲರಲ್ಲಿ ಒಂದು ದೋಷ ಉಂಟು; ಇನ್ನೊಂದಿಲ್ಲ. ಏನೆಂದರೆ, ಕ್ಷಮಾಶೀಲನನ್ನು ಜನರು ಅಸಮರ್ಥನೆಂದು ತಿಳಿಯುತ್ತಾರೆ. ಆದರೆ ಈ ದೋಷವು ಗಣನಾರ್ಹವಲ್ಲ. ಕ್ಷಮೆಯೇ ಉತ್ತಮ ಬಲ.ಅಶಕ್ತರಿಗೆ

Read more

ಇಂದಿನ ಪಂಚಾಗ ಮತ್ತು ರಾಶಿಫಲ (16-05-2019-ಗುರುವಾರ)

ನಿತ್ಯ ನೀತಿ : ಯಾರು ಅಧರ್ಮದಿಂದ ವ್ಯವಹಾರ ಮಾಡುತ್ತಾನೆಯೋ, ಯಾರು ಸುಳ್ಳಿನಿಂದಲೇ ಹಣವನ್ನು ಗಳಿಸುತ್ತಾನೆಯೋ, ಇತರರಿಗೆ ತೊಂದರೆ ಕೊಡುವ ಈ ಮನುಷ್ಯನು ಜೀವನದಲ್ಲಿ ಸುಖವಾಗಿರಲಾರ.  -ಹಿತೋಪದೇಶ  #

Read more

ಇಂದಿನ ಪಂಚಾಗ ಮತ್ತು ರಾಶಿಫಲ (15-05-2019-ಬುಧವಾರ)

ನಿತ್ಯ ನೀತಿ : ದೋಷವುಂಟಾಗುವುದೋ ಏನೋ ಎಂಬ ಭಯದಿಂದ ಕಾರ್ಯವನ್ನೇ ಆರಂಭ ಮಾಡದಿರುವುದು ಅಲ್ಪ ಮನುಷ್ಯನ ಲಕ್ಷಣ. ಅಜೀರ್ಣವಾಗ ಬಹುದೆಂದು ಹೆದರಿ ಯಾರಾದರೂ ಊಟ ಮಾಡುವುದನ್ನು ಬಿಟ್ಟಿದ್ದಾರೆಯೇ? 

Read more