ಅನೈತಿಕ ಸಂಬಂಧದ ಹಿನ್ನೆಲೆ : ಪತಿ ಹಂತಕಿ ಪತ್ನಿ-ಪ್ರಿಯಕರ ಅರೆಸ್ಟ್

ಮದ್ದೂರು, ಮೇ 3- ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಮದ್ದೂರು

Read more