ಗೌರಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಪರವಾನಿಗೆ ಅಗತ್ಯ

ಬೇಲೂರು, ಆ.26- ಗೌರಿ ಗಣೇಶ ಚತುರ್ಥಿ ಹಬ್ಬದಂದು ಗೌರಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡುವುದಕ್ಕಿಂತ ಮೊದಲು ಸಂಬಂಧಿಸಿದ ಇಲಾಖೆಗಳ ಪರವಾನಿಗೆ ಪಡೆಯಬೇಕು ಹಾಗು ರೌಡಿ ಶೀಟರ್‍ಗಳು ಸಮಿತಿಯಲ್ಲಿದ್ದರೆ

Read more