ಪಾಪ್ ಸೂಪರ್ ಸ್ಟಾರ್ ಜಾರ್ಜ್ ಮೈಕಲ್ ಇನ್ನಿಲ್ಲ

ಲಂಡನ್,ಡಿ.26-ವಿಶ್ವ ವಿಖ್ಯಾತ ಪಾಪ್ ಗಾಯಕ ಬ್ರಿಟನ್‍ನ ಜಾರ್ಜ್ ಮೈಕಲ್(53) ಇನ್ನಿಲ್ಲ. ಹೃದಯಾಘಾತದಿಂದ ಮೈಕಲ್ ನಿಧನರಾಗಿದ್ದಾರೆ.  ಇಫ್ ಯು ವೇರ್ ದೇರ್ ಮತ್ತು ಎವರಿಥಿಂಗ್ ಶೀ ವಾಂಟ್ಸ್ ಇತ್ಯಾದಿ

Read more