ಪೆಸಿಫಿಕ್ ಮಹಾಸಾಗರದಲ್ಲಿ ಭಾರೀ ಭೂಕಂಪ, ಚಂಡಮಾರುತಕ್ಕೆ ಹಲವರ ಸಾವು

ಸ್ಯಾನ್ ಸಾಲ್ವಡೋರ್, ನ.25- ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ ಎಲ್ ಸಾಲ್ವಡಾರ್, ನಿಕರಾಗುವಾ ಮತ್ತು ಕೋಸ್ಟಾರಿಕಾ ಕರಾವಳಿ ಪ್ರದೇಶಗಳಲ್ಲಿ ಭಾರೀ ಚಂಡಮಾರುತ ಅಪ್ಪಳಿಸಿದ್ದು, ಹಲವರು ಸಾವಿಗೀಡಾಗಿದ್ದಾರೆ.

Read more